ಪರಮ ವೈಭವೀ ಭಾರತ ಹೋಗಾ

ಪರಮ ವೈಭವೀ ಭಾರತ ಹೋಗಾ ಸಂಘ ಶಕ್ತಿ ಕಾ ಹೋ ವಿಸ್ತಾ‌ರ
ಗೂಂಜ ಉಠೇ ಗೂಂಜ ಉಠೇ ಭಾರತ ಮಾ ಕೀ ಜಯ ಜಯಕಾ‌ರ || ಪ ||

ವ್ಯಕ್ತಿ ಔರ ಪರಿವಾರ ಪ್ರಬೋಧನ ಸಮರಸತಾ ಕಾ ಭಾವ ಬಢೇ
ನಿತ್ಯ ಮಿಲನ ಚಿಂತನ ಮಂಥನ ಸೇ ಸಂಗಠನಾ ಕಾ ಭಾವ ಜಗೇ
ಇಸೀ ಭಾವ ಕೇ ಬಲ ಸೇ ಗೂಂಜೇ ದೇಶಭಕ್ತಿ ಕೀ ಫಿರ ಹೂಂಕಾರ

ಹೋ ಕಿಸಾನ್ ಯಾ ಹೋ ಶ್ರಮಜೀವೀ, ವ್ಯವಸಾಯೀ ಯಾ ಸೈನಿಕ ಹೋ
ಅಧ್ಯಾಪಕ ವಿದ್ಯಾರ್ಥಿ ಸೇವಕ, ವೈಜ್ಞಾನಿಕ ಯಾ ಲೇಖಕ ಹೋ
ದೇಶಭಕ್ತಿ ಔರ ಸ್ವಾವಲಂಬಿತಾ, ಶಿಕ್ಷಾ ಮೇ ಹೋ ಯೇ ಸಂಸ್ಕಾರ

ಹಿಂದು ಸಂಸ್ಕೃತಿ ಕೀ ಸಂರಚನಾ, ಮಾನವತಾ ಕಾ ರಕ್ಷಣ ಹೈ
ಜೀವದಯಾ ಸೃಷ್ಟಿ ಕೀ ಪೂಜಾ, ಯಹ ಸ್ವಭಾವಗತ ಲಕ್ಷಣ ಹೈ
ಶುದ್ಧ ಗಗನ ಪಾನೀ ಮಾಟೀ ಸೇ, ನಿರ್ವಿಕಾರ ಬನ ಬಹೇ ಬಯಾ‌ರ

ಶುಭ ಪರಿವರ್ತನ ಕರನೇ ಕೋ ಅಬ, ಹಮ ಐಸಾ ಸಂಕಲ್ಪ ಕರೇ೦
ಅಖಂಡ ಭಾರತ ಕಾ ವಹ ಸಪನಾ, ಸಬ ಮಿಲಕರ ಸಾಕಾರ ಕರೇ೦
ಬಾಧಾ ಕೋಈ ರೋಕ ನ ಸಕತೀ, ಜನ್ಮಸಿದ್ಧ ಅಪನಾ ಅಧಿಕಾ‌ರ

ಗೀತೆಯ ಭಾವಾರ್ಥ

ಸಂಘ ಶಕ್ತಿಯ ವಿಸ್ತಾರದ ಜೊತೆಗೆ ಭಾರತವು ಪರಮ ವೈಭವವನ್ನು ಸಾಧಿಸಲಿದೆ. ತಾಯಿ ಭಾರತಿಯ ಜಯ ಜಯಕಾರ ಎಲ್ಲೆಡೆ ಮೊಳಗಲಿ.

ವ್ಯಕ್ತಿ ಮತ್ತು ಕುಟುಂಬ ಪ್ರಬೋಧನವು ಸಾಮರಸ್ಯದ ಭಾವವನ್ನು ಹೆಚ್ಚಿಸಲಿ. ನಿತ್ಯ ಶಾಖೆ, ಚಿಂತನ, ಮಂಥನಗಳು ಸಂಘಟನೆಯ ಭಾವವನ್ನು ಜಾಗೃತಗೊಳಿಸಲಿ, ಇದರ ಪರಿಣಾಮವಾಗಿ ಮತ್ತೊಮ್ಮೆ ದೇಶಭಕ್ತಿಯು ಪ್ರಖರಗೊಳ್ಳಲಿ.

ಕೃಷಿಕ, ಕಾರ್ಮಿಕ, ವ್ಯಾಪಾರಿ, ಸೈನಿಕ, ಅಧ್ಯಾಪಕ, ವಿದ್ಯಾರ್ಥಿ, ಸೇವಾಕರ್ತ, ವಿಜ್ಞಾನಿ ಅಥವಾ ಲೇಖಕ – ಇವರೆಲ್ಲರಿಗೂ ದೇಶಭಕ್ತಿ ಮತ್ತು ಸ್ವಾವಲಂಬನೆಯ ಸಂಸ್ಕಾರದ ಶಿಕ್ಷಣ ದೊರೆಯಲಿ,

ಮಾನವತೆಯ ರಕ್ಷಣೆಯೇ ಹಿಂದು ಸಂಸ್ಕೃತಿ, ಜೀವದಯೆ, ಸೃಷ್ಟಿಯನ್ನು ಪೂಜಿಸುವುದು ಇವು ನಮ್ಮ ಸ್ವಭಾವವೇ ಆಗಿದೆ. ಪರಿಶುದ್ಧ ವಾಯು, ಜಲ ಮತ್ತು ನೆಲದಿಂದ ಸ್ವಚ್ಛ ಮತ್ತು ಸುಂದರ ಪೃಕೃತಿ ನಮಗೊದಗಲಿ. ಶುಭ ಪರಿವರ್ತನೆಯ ಸಂಕಲ್ಪ ಮಾಡೋಣ, ಅಖಂಡ ಭಾರತದ ಆ ಕನಸನ್ನು ಎಲ್ಲರೂ ಕೂಡಿ ನನಸಾಗಿಸುವ ನಮ್ಮ ಜನ್ಮಸಿದ್ಧ ಅಧಿಕಾರವನ್ನು ಯಾವ ಅಡೆತಡೆಗಳೂ ತಡೆಯಲಾರದು.

Leave a Reply

Your email address will not be published. Required fields are marked *