ಈ ಹಾಡನ್ನು ಕೇಳಿ Download the Song here… श्रीराम वरदायिनी शिवराज जयदायिनीभवानी प्रतापगिरिवासिनी ॥ सिंधु महोदक सुरम्य तीरेउत्तुंगे सह्याचल शिखरेविराजमान महामंदिरेमहासिंहवाहिनी ॥ १॥ भासुरहीरत मुकुटमंडिताबिलोल मुक्तावली भूषिताकांचनमणि मेखला शोभितापरमविभवशालिनी ॥२॥ समुद्धदाना खरखरवालम्पाशमंकुशं तीव्रं शूलम्महिषासुर माघ्नतीसलीलम्वीरश्रीशालिनी ॥३॥ दुर्मद दुर्धर रिपुणाशायनिश्चित समुच्छित रणविजयायबहुजन हिताय बहुजनसुखाय समर्थगुरुणा समभ्यर्थिताजयमंगलदायिनी ॥४॥ ಶ್ರೀರಾಮ ವರದಾಯಿನೀ ಶಿವರಾಜ ಜಯದಾಯಿನೀಭವಾನೀ ಪ್ರತಾಪಗಿರಿವಾಸಿನೀ || ಸಿಂಧು ಮಹೋದಕ ಸುರಮ್ಯ ತೀರೇಉತ್ತುಂಗೇ ಸಹ್ಯಾಚಲ ಶಿಖರೇವಿರಾಜಮಾನ ಮಹಾಮಂದಿರೇಮಹಾಸಿಂಹವಾಹಿನೀ || ೧|| ಭಾಸುರಹೀರತ ಮುಕುಟಮಂಡಿತಾಬಿಲೋಲ ಮುಕ್ತಾವಲೀ […]
जिसने मरना सीखा लिया है जिसने मरना सीखा लिया है जीने का अधिकार उसी को। जो काँटों के पथ पर आया फूलों का उपहार उसी को॥ जिसने गीत रचाये अपने तलवारों के झन-झन स्वर पर जिसने विप्लव राग अलापे रिमझिम गोली के वर्षण पर जो बलिदानों का प्रेमी है, है जगती का प्यार उसी को ॥१॥ […]
ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು! ||ಪ|| ದೂರದಡವಿಯೊಳೆಲ್ಲಿ ಲೌಕಿಕ ವಿಷಯ ವಾಸನೆ ಮುಟ್ಟದೋ,ಎಲ್ಲಿ ಗಿರಿ ಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೋ, ಎಲ್ಲಿ ಕಾಮವು ಸುಳಿಯದೋ – ಮೇಣ್ ಎಲ್ಲಿ ಜೀವವು ತಿಳಿಯದೋಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ,ಎಲ್ಲಿ ಆತ್ಮವು ಪಡೆದು ನಲಿವುದೋ ನಿಚ್ಚವಾಗಿಹ ಶಾಂತಿಯ,ನನ್ನಿವರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೋ,ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ ಓಂ! ತತ್! ಸತ್! ಓಂ! ||೧|| ಕುಟ್ಟಿ ಪುಡಿ […]
ನಿಯಮಗಳು: 1. ಪ್ರತಿ ಶಾಖೆಯಿಂದ ಕನಿಷ್ಠ 6ನೇ ತರಗತಿಯಲ್ಲಿ ಓದುತ್ತಿರುವ ಕನಿಷ್ಠ 6 ಸ್ವಯಂಸೇವಕರಿರುವ ತಂಡ ಭಾಗವಹಿಸಬಹುದು. ಗರಿಷ್ಠ ವಯಸ್ಸಿನ ನಿರ್ಬಂಧವಿಲ್ಲ. ಗರಿಷ್ಠ ಸಂಖ್ಯೆಯ ನಿರ್ಬಂಧವಿಲ್ಲ. 2. ತಂಡವು ಹಾಡು ಮತ್ತು ಶ್ಲೋಕಗಳೆರಡರಲ್ಲೂ ಭಾಗವಹಿಸಬೇಕು. 3. ಒಂದು ಶಾಖೆಯಿಂದ ಎಷ್ಟು ತಂಡಗಳು ಬೇಕಾದರೂ ಭಾಗವಹಿಸಬಹುದು. 4. ಒಂದು ತಂಡದಲ್ಲಿ 9 ಕ್ಕಿಂತ ಹೆಚ್ಚು (ಅಂದರೆ 10 ರಿಂದ 19) ಸ್ವಯಂಸೇವಕರು ಭಾಗವಹಿಸಿದರೆ ಒಂದು ಬೋನಸ್ ಅಂಕ ಸಿಗುತ್ತದೆ. 5. ಒಂದು ತಂಡದಲ್ಲಿ 19 ಕ್ಕಿಂತ ಹೆಚ್ಚು (ಅಂದರೆ […]
ಜಯಮು ಜಯಮು ಭರತಮಾತ ಜಯಮು ಜಯಮು ಭರತಮಾತಜಯಮು ನೀಕು ಜಗನ್ಮಾತಈ ಜಗಾನ ಸಾಟಿ ಎವ್ವರೆ ಓಯಮ್ಮ ನೀಕು ||ಪ||ಗಂಗ ಯಮುನಾ ಗೋದಾರಿ ಸಿಂಧು ಕೃಷ್ಣೆ ಕಾವೇರಿಬ್ರಹ್ಮಪುತ್ರ ತುಂಗಭದ್ರ ತಪತೀ ನರ್ಮದ ಪೆನ್ನಪೊಂಗಿ ಪೊರಲೆ ತರಂಗಾಲು ನೀ ಮೆಡಲೋ ಹಾರಾಲುಜೀವನದುಲ ಕನ್ನತಲ್ಲಿವೇ – ಓಯಮ್ಮ ನೀವು ||೧||ಹಿಮವಿಂಧ್ಯಾ ಪರ್ವತಾಲು ದೇವತಲಕು ನಿಲಯಾಲುದಟ್ಟಮೈನ ಅರಣ್ಯಾಲು ಮಹಾಮುನಲು ಸ್ಥಾವರಾಲುಪಸಿಡಿ ಪಂಟ ಕ್ಷೇತ್ರಾಲು ಪಂಚಲೋಹ ಖನಿಜಾಲುನಿಜಮುಗ ನೀವು ರತ್ನಗರ್ಭವೇ – ಓಯಮ್ಮ ನೀವು ||೨||ಲೋಕಮಂತ ಚೀಕಟಿಲೋ ಮುನಿಗಿ ತೇಲುತುನ್ನಪುಡುನಾಗರಿಕತ ಲೇಕ ನರಲು ಪಾಮರುಲೈ […]
ದಿವ್ಯ ಭಾವನಾ ಶುದ್ಧ ಕಾಮನಾ ದಿವ್ಯ ಭಾವನಾ ಶುದ್ಧ ಕಾಮನಾ ಕಾರ್ಯರ ಆಧಾರ ಆಮ ನಿತ್ಯ ಸಾಧನಾ || ಪ || (‘ಕಾರ್ಯರ’ ವನ್ನು ‘ಕಾರ್ಜರ’ ಎಂದು ಉಚ್ಚರಿಸಬೇಕು) ಭಿನ್ನ ಭಾಷಾ ಭಿನ್ನ ಜಾತಿ ಭಿನ್ನ ತಾರ ಭಾವ ಭ್ರಾಂತಿ ದೂರ ಕರಿ ಹೃದೇ ಭರಿಏಕ ರಾಷ್ಟ್ರ ಕಲ್ಪನಾ… ಕಾರ್ಯರ … ||೧|| ಸುಖ ದುಃಖ ಶತ್ರು ಮಿತ್ರ ಸೃತಿ ಏಕ ಭಾವ ಏಕ ಏಕ ಇತಿಹಾಸ ಏಕಸಂಸೃತಿ ಓ ಪ್ರೇರಣಾ… ಕಾರ್ಯರ … ||೨|| ಏಕ […]
ಹಾಡು ಕೇಳಿರಿ Click To Download the Song ಈ ಹಾಡನ್ನು ಬರಹದಲ್ಲಿ ಪಡೆಯರಿ Click To Download the Lyrics in Baraha धर्म के लिये जिये समाज के लिये जियेये धडकने ये श्वास हो पुण्यभूमी के लिये कर्मभूमी के लिये ॥धृ॥गर्व से सभी कहे हिन्दु है हम एक हैजाति पंथ भिन्नता स्नेह सूत्र एक हैशुभ्र रंग की छटा सप्त […]
ಹಾಡು ಕೇಳಿರಿ Click To Download the Song ಈ ಹಾಡನ್ನು ಬರಹದಲ್ಲಿ ಪಡೆಯರಿ Click To Download the Lyrics in Baraha ಯುವಮನದೊಳಿಂದು ಸೀಮೋಲ್ಲಂಘನದ ತವಕ ದುರುಳರೆದೆಯಲಿ ನಡುಕ ಧರೆಗೆ ಪುಳಕ ನಿಲ್ಲದೀ ಅಭಿಸರಣ ಗೆಲ್ಲುವನಕ ಪರಮವೈಭವ ತಾಯ್ಗೆ ಸಲ್ಲುವನಕ ||ಪ||ಪ್ರಾಚೀನ ಸಂಸ್ಕೃತಿಯ ನವನವೋನ್ಮೇಷದಲಿಕರಕಗುತಿದೆ ಕೀಳರಿಮೆ ಸ್ವಾರ್ಥ ಮೋಹಹಿಂದುತ್ವದೊಸಗೆಯಲಿ ಬಂಧುತ್ವ ಬೆಸುಗೆಯಲಿದೀಪ್ತಗೊಳುತಿದೆ ಮನದಿ ರಾಷ್ಟ್ರಭಾವ ||೧||ಬಾಹುಬಲ ಧೀಃಶಕ್ತಿ ಸಿರಿಸಮೃದ್ಧಿಗೆ ರಕ್ಷೆಸಜ್ಜನರ ಶ್ರೀರಕ್ಷೆ ಸಂಘಶಕ್ತಿ ಬರಿ ದಿಧೀವಿಷೆಯಲ್ಲ ಹಿಂದು ಸತ್ವೋನ್ನತಿಯುಜಗಕೆ ಮಂಗಳವೀವ ಪುಣ್ಯಕೀರ್ತಿ ||೨||ಚರಿತೆದಿಶೆ ಹೊರಳುತಿದೆ […]
ನುಗ್ಗು ಮುಂದಕೆ ನೀ ನುಗ್ಗು ಮುಂದಕೆಹಿಗ್ಗಿನಿಂದ ಬಗ್ಗು ಬಡಿದು ಸೊಕ್ಕಿ ಮೆರೆವ ಅರಿಗಳಲಗ್ಗೆ ಹಾಕಿ ಸಗ್ಗಸಿರಿಗೆ ನುಗ್ಗು ಗೆಲುವಿನಂಗಳಕ್ಕೆ ||ಪ||ನೋವನೆಲ್ಲ ನುಂಗಿ ನೀನು ನಮ್ಮನೆಲ್ಲ ಸಲಹಿದೆನಿನ್ನ ನಾವು ಮರೆತ ನೋವು ಎದೆಯನೆಲ್ಲ ತುಂಬಿದೆಅಂದುಗೈದ ಪಾಪ ತೊಳೆದು ಮತ್ತೆ ಶುದ್ಧರಾಗಲುಬಿಡದೆ ನಿನ್ನ ಸೇವಿಸುವ ಸತ್ವಶೀಲ ಸುತರೊಲು ||೧||ನಿನ್ನ ಅಂಗ ಅಂಗವೆಲ್ಲ ಭಂಗವಾಗಿ ಹೋದ ಚಿತ್ರಕಾಣುತಿಹುದು ಕಣ್ಣ ಮುಂದೆ ಭೀತಿ ತರುವ ವಿಷದ ಚಕ್ರಅಮ್ಮ ನಿನ್ನ ಮಕ್ಕಳೆಲ್ಲ ತುಂಬಿಕೊಂಡು ಭೇದಭಾವಕಾದಿ ಮಡಿವ ದೃಶ್ಯ ಕಂಡು ನೊಂದೆ ತಾಯೇ ಭಾರತೀ ||೨||ಮತ್ತಮುತ್ತಿದಂಥ ಘೋರ ಅಂಧಕಾರ ತೊಡೆವೆನಿಂದುಎನ್ನ […]
वंदे मातरम्सुजलां सुफलां मलयज शीतलाम्सस्यश्यामलां मातरम् ॥शुभ्रज्योत्स्ना पुलकितयामिनींपुल्लकुसुमित सुमधुर शोभिनीं ।सुहासिनीं सुमधुर भाषिणींसुखदां वरदां मातरम् ॥ कोटि कोटि कण्ठ कलकलनिनाद करालेकोटि कोटि भुजैर्धृतखरकरवालेअबला केनो मा एतो बलेबहुबलधारिणीं नमामि तारिणींरिपुदलवारिणीं मातरम् ॥ तुमि विद्या तुमि धर्मतुमि हृदि तुमि मर्मत्वं हि प्राणाः शरीरेबाहुते तुमि मा शक्तिहृदये तुमि मा भक्तितोमार इ प्रतिमा गडिमंदिरे मंदिरे ॥ त्वं हि दुर्गा […]