ನಮೋ ನಮಸ್ತೇ ನಮೋ ನಮೋ, ಭಗವಾಧ್ವಜ ಹೇ ನಮೋಸ್ತುತೇ || ಪ ||
ಅರುಣಾರುಣ ಕಾಂತಿ ವಿರಾಜಿತ ಹೇ, ಅಧಿಕಾಧಿಕ ಕೀರ್ತಿ ಪ್ರಸಾರಿತ ಹೇ
ಉಷ್ಣ-ಶೀತ ಭಾನುದ್ಗಿರ ಜಯಹೇ, ದುರ್ನಿರೀಕ್ಷ ತೇಜಃ ಪ್ರಭ ಜಯ ಹೇ
ಜಯ ಜಯ ಜಯ ಜಯ ಜಯ ಜಯ ಜಯ ಜಯ || 1 ||
ಮಲಯಾನಿಲ ಪೂತ ನಿಜಾಚಲ ಸಂಭ್ರಮ ವ್ಯಾಪಕ ಶಬ್ದ ವಿಭೋದಿತ ದಿಕ್
ದೀಪ್ತ-ಹಿಂದು ವೀರೋನ್ನತಿ ಜಯ ಹೇ, ತೃಪ್ತ ಹಿಂದು ಭಾವೋನ್ನತ ಜಯ ಹೇ
ಜಯ ಜಯ ಜಯ ಜಯ ಜಯ ಜಯ ಜಯ ಜಯ || 2 ||
ಗತವೈಭವ ಸಾಧನ ಪರ ಪರಿಸಂಘಟಿತಾಖಿಲ ಹಿಂದು ಶುಭೋಜ್ವಲ ಹೇ
ಪೂರ್ವ ಪುಣ್ಯ ಮೂರ್ತಿ ಪ್ರಭ ಜಯ ಹೇ, ಪುಣ್ಯದಾನ ಸಂಭೂಷಿತ ಜಯ ಹೇ
ಜಯ ಜಯ ಜಯ ಜಯ ಜಯ ಜಯ ಜಯ ಜಯ || 3 ||