ಭೇದ ಭಾವ ಬಿಟ್ಟು ಬನ್ನಿ ಮೆಟ್ಟಿ ಬನ್ನಿ ದೀನತೆ
ಪ್ರಾಂತ ಜಾತಿ ಪಂಥ ಪಕ್ಷಕಿಂತ ಮುಖ್ಯ ಏಕತೆ || ಪ ||
ಹಿಂದು ರಾಷ್ಟ್ರ ಸತ್ಯವು, ರಾಷ್ಟ್ರಶಕ್ತಿ ನಿತ್ಯವು
ಮಾಡಿ ಸಫಲಗೊಳಿಸಿ ಸತ್ ಸಂಕಲ್ಪವಾ, ನಮೋ ನಮೋಸ್ತುತೇ ನಮೋ
ಪ್ರಚಂಡ ರಾಷ್ಟ್ರರೂಪಿ ದೇವನೇ, ಭಲರೇ, ಓ ಹಿಂದು ಬಂಧೂ
ಸಹೋದರಾ, ಪರಾಕ್ರಮೀ, ಅದಮ್ಯ ನೀ, ಹೋ ಹೋ ಜನರೆ
ಬನ್ನಿ ಬನ್ನಿ ತನ್ನಿ ತನ್ನಿ ಸ್ನೇಹ ಹಸ್ತವ || 1 ||